2011ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗಂಭೀರ್ 97 ರನ್ ಕೊಡುಗೆಯಿಂದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಆದರೆ ಶ್ರೇಷ್ಠ ಕ್ರಿಕೆಟಿಗ ಗಂಭೀರ್ ವೃತ್ತಿ ಬದುಕು ಕೊನೆಗೊಳ್ಳಲು ತಾನು ಕಾರಣ ಎಂದು ಪಾಕಿಸ್ತಾನ ವೇಗಿ ಮುಹಮ್ಮದ್ ಇರ್ಫಾನ್ ಹೇಳಿಕೊಂಡಿದ್ದಾರೆ.<br /><br />Pakistani pacer Mohammed Irfan has claimed that he was the reason to end Gambhir's career.